hot tip
ನಾಮವಾಚಕ

(ಆಡುಮಾತು) ವಿಶ್ವಸನೀಯ ಸುಳಿವು; ಸಾಮಾನ್ಯವಾಗಿ ನೆಚ್ಚಬಹುದಾದ ರಹಸ್ಯ ಯಾ ಗುಟ್ಟಿನ – ಸೂಚನೆ, ಸುಳಿವು, ಇಂಗಿತ, ಸುದ್ದಿ.